Friday, April 5, 2019

HAPPY YOUgadi!

ಒಣಗಿದ ಎಲೆಗಳು ಉದುರಿ, ಚಿಗುರಿದ ಎಲೆಗಳು ಬಂದಾಗಿದೆ!

ಒಂದು ಋತುವಿನ ಮುಗಿದು, ಹೊಸ ಋತುವು ಶುರುವಾಗಿದೆ!

2018 ನೇ ವರ್ಷವು 2019 ನೇ ವರ್ಷವಾಗಿದೆ
ಕಳೆದ ಯುಗಾದಿಗೆ __ಈ ಯುಗಾದಿಗೆ ಏನು ಬದಲಾವಣೆ ಎಂಬುದೇ ಪ್ರಶ್ನೆಯಾಗಿದೆ?!
ಏನಾದರೂ ಬದಲಾಗಿದ್ದಾರೆ ನಮ್ಮ ಜೀವನವು ಸಂಪೂರ್ಣವಾಗಿ ಅರ್ಥಗರ್ಭಿತವಾಗಿದೆ!

ನಕಾರಾತ್ಮಕವಾಗಿದ್ದರೆ--ಪ್ರಯತ್ನ!
ಸಕಾರಾತ್ಮಕವಾಗಿದ್ದರೆ-- ಅಭಿವೃದ್ದಿ!

ಈಡೀ ಪ್ರಕೃತಿಗೆ ಬದಲಾವಣೆ ಒಳ್ಳೆಯದಾಗಿದೆ ಅಂದರೆ ನಮ್ಮ ಜೀವನಕ್ಕೂ ಒಳ್ಳೆಯದೇ ಆಗಿರುತ್ತದೆ!

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಬರಲಿ ನಿಮ್ಮೆಲ್ಲರ ಜೀವನದಲ್ಲಿ ಹೊಸ ಪ್ರಯತ್ನಗಳು!

2 comments:

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...