Showing posts with label ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ. Show all posts
Showing posts with label ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ. Show all posts

Monday, May 6, 2019

Happy Birthday Basavanna Ji'#..!

"ಬಸವಣ್ಣ ಹೇಳಿದ್ದು ಕಾಯಕವೇ ಕೈಲಾಸ;
ನೀವು ತಿಳಿದುಕೊಂಡಿರುವುದು ಕಾಯಕವೊಂದನ್ನು ಬಿಟ್ಟು ಉಳಿದೆಲ್ಲವೂ ಕೈಲಾಸ!"

"ಬಸವಣ್ಣ ತಿಳಿಸಿದ್ದು ಜಾತಿಗಳ ನಡುವೆ ಭಾಗ ಬೇಡ;
ನೀವು ಮಾಡುತ್ತಿರುವುದು ಇರುವ ಒಂದು ಧರ್ಮವನ್ನು ಎರಡೆರಡು ಭಾಗ!"

"ಬಸವಣ್ಣ ನುಡಿದದ್ದು ಕಳಬೇಡ,ಕೊಲಬೇಡ..
ನೀವುಗಳು ಆಚರಿಸುವುದು ಏನು?!"

"ಬಸವಣ್ಣನವರ ಪ್ರತಿಮೆ ಮಾಡಿಸಿ, ಒಂದು ಚೌಕಕ್ಕೆ ಅವರ ಹೆಸರಿಟ್ಟು,ಹಾರ ಹಾಕಿ ಪೂಜೆ ಮಾಡಿದರೆ ಅವರಿಗೆ ಗೌರವ ನೀಡಿದಂತಲ್ಲ;
ಅವರ ವಿಚಾರಗಳನ್ನು ಪಾಲಿಸಿ ಬೆಳಸಿ!"

ಬಸವ ಜಯಂತಿಯ ಶುಭಾಶಯಗಳು..!

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...