"ಸೈ _ನಿಕರು"
ನಮ್ಮ ನಾಡಿನ ಸೈನಿಕರು ಎಂಬ ಪದದಲ್ಲಿಯೇ ಇದೆ ಸೈ! ಎಂದು......
ಸಾವಿಗೂ ಸೈ..... ಗೆಲುವಿಗೂ ಸೈ....ದೇಶ ರಕ್ಷಣೆಗಾಗಿ ಪಾಕಿಸ್ತಾನದ ವಿರುದ್ದವಾದರು ಸೈ; ಅಮೆರಿಕ ವಿರುದ್ದವಾದರು ಸೈ..!!
ಗಾಳಿ; ಮಳೆ; ಬಿಸಿಲು; ಹಿಮ; ಕಷ್ಟಗಳಿಗೆ ಸೆಡ್ಡು ಹೊಡೆದು ನಿಂತಿರುವುದಿಂದಲೆ ಅವರು ' ಸೈ ' ನಿಕರು ಎಂದನಿಸಿಕೊಂಡಿರುವರು ಅಂಥಹ ಸೈನಿಕರಿಗೆ ನಮ್ಮೆಲ್ಲರ ಕಡೆಯಿಂದ ಒಂದು ಸೈ ಹಾಗೂ ಜೈ.....!!!!
Wednesday, January 15, 2020
"ಸೈ _ನಿಕರು"
Subscribe to:
Post Comments (Atom)
##coroNature : a Virus or a Vaccine !?!
### coroNature..!! a VIRUS or a VACCINE..!! A virus that's.... Challenging every medical foundation; Affecting e...
-
'ಇಂದು ಮೊದಲ ಹಣಾಹಣಿ; ಸೋತರೆ ನಮ್ಮ ಕಡೆಯಿಂದ ದೇವರಿಗೆ ಅರ್ಪಣೆ; ಗೆದ್ದರೆ ದೇವರ ಕಡೆಯಿಂದ ನಮಗೆ ಸಮರ್ಪಣೆ; ಗೆದ್ದರೆ ನಮ್ಮ ಸೊಕ್ಕು ಹೆಚ್ಚಾಗುವುದು; ಸೋತರೆ ನಮ್...
-
#What's deep?! Transfiguring Incipient love into Eventual love?! Turning out the one-way affection into ...
-
### coroNature..!! a VIRUS or a VACCINE..!! A virus that's.... Challenging every medical foundation; Affecting e...
No comments:
Post a Comment