ಕ್ಷಣಗಳ ಕ್ಷೀಣಿಸುತ್ತಿವೆ;
ನಿಮಿಷಗಳು ನಿರ್ಣಾಮವಾಗುತ್ತಿವೆ;
ಘಂಟೆಗಳು ಗೋಳಾಡುತ್ತಿವೆ;
ದಿನಗಳು ದಿವಾಳಿಯಾಗುತ್ತಿವೆ;
ವಾರಗಳು ವಾಲುತ್ತಿವೆ;
ತಿಂಗಳುಗಳು ತತ್ತರಿಸುತ್ತಿವೆ;
ವರ್ಷಗಳು ಉರುಳುತ್ತಿವೆ;
ನನಗೆ ಹಲವಾರು ಕೆಲಸ, ಆದರೆ ಸಮಯವಿಲ್ಲ;
ನನಗೆ ತುಂಬಾ ಸಮಯ, ಆದರೆ ಕೆಲಸವಿಲ್ಲ;
ಈ ವ್ಯತ್ಯಾಸದ ಮಧ್ಯವಿರುವುದು ಮನಸ್ಥಿತಿ;
ಮನಸ್ಥಿತಿಯ ಪರಿಸ್ಥಿತಿಯನ್ನು ಬದಲಾಯಿಸಿ;
ದೊರೆಯುವುದು ಸಮಯ, ನಡೆಯುವುದು ವಿಸ್ಮಯ..!
Showing posts with label HAPPY NEW CALENDAR YEAR. Show all posts
Showing posts with label HAPPY NEW CALENDAR YEAR. Show all posts
Tuesday, January 1, 2019
Year Started..! 2019
Subscribe to:
Posts (Atom)
##coroNature : a Virus or a Vaccine !?!
### coroNature..!! a VIRUS or a VACCINE..!! A virus that's.... Challenging every medical foundation; Affecting e...
-
ಅನುಭವಗಳ ಅನುಭವಿಸಬೇಕೆಂಬುವವರಿಗೆ ಅನುಭವಗಳು ಕಡಿಮೆ, ಅನುಭವಗಳ ಅನುಭವಿಸಬಾರದೆಂಬುವವರಿಗೆ ಅನುಭವಗಳು ಹೆಚ್ಚು, ಎಲ್ಲ ಭಾವನೆಗಳನ್ನು ಹಿಡಿದಿಟ್ಟಿರುವುದೇ ಅನುಭವ..!
-
#What's deep?! Transfiguring Incipient love into Eventual love?! Turning out the one-way affection into ...
-
### coroNature..!! a VIRUS or a VACCINE..!! A virus that's.... Challenging every medical foundation; Affecting e...