Tuesday, January 1, 2019

Year Started..! 2019

ಕ್ಷಣಗಳ ಕ್ಷೀಣಿಸುತ್ತಿವೆ;
ನಿಮಿಷಗಳು ನಿರ್ಣಾಮವಾಗುತ್ತಿವೆ;
ಘಂಟೆಗಳು ಗೋಳಾಡುತ್ತಿವೆ;
ದಿನಗಳು ದಿವಾಳಿಯಾಗುತ್ತಿವೆ;
ವಾರಗಳು ವಾಲುತ್ತಿವೆ;
ತಿಂಗಳುಗಳು ತತ್ತರಿಸುತ್ತಿವೆ;
ವರ್ಷಗಳು ಉರುಳುತ್ತಿವೆ;
ನನಗೆ ಹಲವಾರು ಕೆಲಸ, ಆದರೆ ಸಮಯವಿಲ್ಲ;
ನನಗೆ ತುಂಬಾ ಸಮಯ, ಆದರೆ ಕೆಲಸವಿಲ್ಲ;
ಈ ವ್ಯತ್ಯಾಸದ ಮಧ್ಯವಿರುವುದು ಮನಸ್ಥಿತಿ;
ಮನಸ್ಥಿತಿಯ ಪರಿಸ್ಥಿತಿಯನ್ನು ಬದಲಾಯಿಸಿ;
ದೊರೆಯುವುದು ಸಮಯ, ನಡೆಯುವುದು ವಿಸ್ಮಯ..!

3 comments:

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...