"ನಕ್ಕರು ಪ್ರಶ್ನಿಸುತ್ತಾರೆ!
ಅತ್ತರು ಪ್ರಶ್ನಿಸುತ್ತಾರೆ!
ಎಲ್ಲರೂ ಪ್ರಶ್ನಿಸುವವರೇ ಆದರೆ...
ಉತ್ತರಿಸುವವರು ಯಾರು??!
ಉತ್ತರ ಬಾರದಿದ್ದರು ಉತ್ತರಿಸುವವರು"
ನಮ್ಮ ಎಂಜಿನಿಯರ್ಗಳು!!!
Subscribe to:
Post Comments (Atom)
##coroNature : a Virus or a Vaccine !?!
### coroNature..!! a VIRUS or a VACCINE..!! A virus that's.... Challenging every medical foundation; Affecting e...
-
ಅನುಭವಗಳ ಅನುಭವಿಸಬೇಕೆಂಬುವವರಿಗೆ ಅನುಭವಗಳು ಕಡಿಮೆ, ಅನುಭವಗಳ ಅನುಭವಿಸಬಾರದೆಂಬುವವರಿಗೆ ಅನುಭವಗಳು ಹೆಚ್ಚು, ಎಲ್ಲ ಭಾವನೆಗಳನ್ನು ಹಿಡಿದಿಟ್ಟಿರುವುದೇ ಅನುಭವ..!
-
ನೀನು ಹೆಚ್ಚಾಗಿ ಬಂದರೆ ಸಿಹಿ ಹಂಚುವವರಿದ್ದಾರೆ! ಕಡಿಮೆ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ! ನಿನ್ನನ್ನು ಕಂಡರೆ ಭಯ ಪಡುವವರಿದ್ದಾರೆ! ನಿನ್ನನ್ನು ಇಟ್ಟುಕೊಂ...
-
#What's deep?! Transfiguring Incipient love into Eventual love?! Turning out the one-way affection into ...
No comments:
Post a Comment