ವಾರದಿಂದ ಕರ್ಣಗಳಿಗೆ ಕೇವಲ ಖಾರವಾದ ವಿಷಯಗಳು!
ಸಿಸ್ಥಿನ ಅನಂತನಿಗೆ ಅಂತಿಮ ನಮನ!
ಸ್ನೇಹಿತನ ತಂದೆಯ ಸಾವಿನ ದಿನ!
ಜಾಫರ್ ಷರೀಫರ ಮೃತ್ಯುವಿನ ಕ್ಷಣ!
ಪರಿಚಯವಿರುವವರ ಮಗನ ಮರಣ!
ಸ್ವರ್ಗಕ್ಕೆ ಸಾಮೂಹಿಕವಾದ ಮಂಡ್ಯದ ವಾಹನದ ಪ್ರಯಾಣ!
ಕೊನೆಗೆ ಅಂಬರೀಷನ ಘಟನೆ ಹಿಂಡಿದಂತಯ್ತು ಎಲ್ಲರ ಮನ!
ಸಾವಿಗೆ ತಿಳಿಯದು ಭೇದ_ಭಾವ!
ಸಾವಿನಲ್ಲಿರುವುದು ಸಾವಿರ ಮರ್ಮ!
ದೊರೆಯಲಿ ಶಾಂತವಾದ ಹೃದಯಗಳಿಗೆ ಆತ್ಮ ಶಾಂತಿ!!!
Monday, November 26, 2018
A death Week!
Thursday, November 15, 2018
ಪ್ರೇಮಗುಣ!
ನಿನ್ನನ್ನು ನೊಡಬೇಡವೆಂದು ಕಣ್ಣಿಗೆ ಬೈದೆ!
ನಿನ್ನ ಬಗ್ಗೆ ಯೋಚಿಸಬೇಡವೆಂದು ಬುದ್ದಿಗೆ ಬೈದೆ!
ನಿನ್ನ ಬಗ್ಗೆ ಭಾವಿಸಬೇಡವೆಂದು ಮನಸ್ಸಿಗೆ ಬೈದೆ!
ನಿನ್ನ ಬಗ್ಗೆ ಕನಸು ಕಾಣಬೇಡವೆಂದು ನಿದ್ದೆಗೆ ಬೈದೆ!
ನೀನಿರುವ ಕಡೆ ಹೋಗಬೇಡವೆಂದು ಕಾಲಿಗೆ ಬೈದೆ!
ನಿನ್ನ ಧ್ವನಿಯನ್ನು ಕೇಳಬೇಡವೆಂದು ಕಿವಿಗೆ ಬೈದೆ!
"ಇವೆಲ್ಲವುಗಳು ಪ್ರೀತಿಯ ವಿಷಯದಲ್ಲಿ ಮಕ್ಕಳಿದ್ದಂತೆ ಬೈದಷ್ಟು ಹೆಚ್ಚು ಮಾಡಿ ಹುಚ್ಚು ಹಿಡಿಸುತ್ತವೆ!"
Subscribe to:
Posts (Atom)
##coroNature : a Virus or a Vaccine !?!
### coroNature..!! a VIRUS or a VACCINE..!! A virus that's.... Challenging every medical foundation; Affecting e...
-
### coroNature..!! a VIRUS or a VACCINE..!! A virus that's.... Challenging every medical foundation; Affecting e...
-
"ಸೈ _ನಿಕರು" ನಮ್ಮ ನಾಡಿನ ಸೈನಿಕರು ಎಂಬ ಪದದಲ್ಲಿಯೇ ಇದೆ ಸೈ! ಎಂದು...... ಸಾವಿಗೂ ಸೈ..... ಗೆಲುವಿಗೂ ಸೈ....ದೇ...
-
ಅನುಭವಗಳ ಅನುಭವಿಸಬೇಕೆಂಬುವವರಿಗೆ ಅನುಭವಗಳು ಕಡಿಮೆ, ಅನುಭವಗಳ ಅನುಭವಿಸಬಾರದೆಂಬುವವರಿಗೆ ಅನುಭವಗಳು ಹೆಚ್ಚು, ಎಲ್ಲ ಭಾವನೆಗಳನ್ನು ಹಿಡಿದಿಟ್ಟಿರುವುದೇ ಅನುಭವ..!