Thursday, November 15, 2018

ಪ್ರೇಮಗುಣ!

ನಿನ್ನನ್ನು ನೊಡಬೇಡವೆಂದು ಕಣ್ಣಿಗೆ ಬೈದೆ!
ನಿನ್ನ ಬಗ್ಗೆ ಯೋಚಿಸಬೇಡವೆಂದು ಬುದ್ದಿಗೆ ಬೈದೆ!
ನಿನ್ನ ಬಗ್ಗೆ ಭಾವಿಸಬೇಡವೆಂದು ಮನಸ್ಸಿಗೆ ಬೈದೆ!
ನಿನ್ನ ಬಗ್ಗೆ ಕನಸು ಕಾಣಬೇಡವೆಂದು ನಿದ್ದೆಗೆ ಬೈದೆ!
ನೀನಿರುವ ಕಡೆ ಹೋಗಬೇಡವೆಂದು ಕಾಲಿಗೆ ಬೈದೆ!
ನಿನ್ನ ಧ್ವನಿಯನ್ನು ಕೇಳಬೇಡವೆಂದು ಕಿವಿಗೆ ಬೈದೆ!
"ಇವೆಲ್ಲವುಗಳು ಪ್ರೀತಿಯ ವಿಷಯದಲ್ಲಿ ಮಕ್ಕಳಿದ್ದಂತೆ ಬೈದಷ್ಟು ಹೆಚ್ಚು ಮಾಡಿ ಹುಚ್ಚು ಹಿಡಿಸುತ್ತವೆ!"

2 comments:

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...