Monday, November 26, 2018

A death Week!

ವಾರದಿಂದ ಕರ್ಣಗಳಿಗೆ ಕೇವಲ ಖಾರವಾದ ವಿಷಯಗಳು!
ಸಿಸ್ಥಿನ ಅನಂತನಿಗೆ ಅಂತಿಮ ನಮನ!
ಸ್ನೇಹಿತನ ತಂದೆಯ ಸಾವಿನ ದಿನ!
ಜಾಫರ್ ಷರೀಫರ ಮೃತ್ಯುವಿನ ಕ್ಷಣ!
ಪರಿಚಯವಿರುವವರ ಮಗನ ಮರಣ!
ಸ್ವರ್ಗಕ್ಕೆ ಸಾಮೂಹಿಕವಾದ ಮಂಡ್ಯದ  ವಾಹನದ ಪ್ರಯಾಣ!
ಕೊನೆಗೆ ಅಂಬರೀಷನ ಘಟನೆ ಹಿಂಡಿದಂತಯ್ತು ಎಲ್ಲರ ಮನ!
ಸಾವಿಗೆ ತಿಳಿಯದು ಭೇದ_ಭಾವ!
ಸಾವಿನಲ್ಲಿರುವುದು ಸಾವಿರ ಮರ್ಮ!
ದೊರೆಯಲಿ ಶಾಂತವಾದ ಹೃದಯಗಳಿಗೆ ಆತ್ಮ ಶಾಂತಿ!!!

5 comments:

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...