Wednesday, January 15, 2020

"ಸೈ _ನಿಕರು"


                               "ಸೈ _ನಿಕರು"
ನಮ್ಮ ನಾಡಿನ ಸೈನಿಕರು ಎಂಬ ಪದದಲ್ಲಿಯೇ ಇದೆ ಸೈ! ಎಂದು......
ಸಾವಿಗೂ ಸೈ..... ಗೆಲುವಿಗೂ ಸೈ....ದೇಶ ರಕ್ಷಣೆಗಾಗಿ ಪಾಕಿಸ್ತಾನದ ವಿರುದ್ದವಾದರು ಸೈ; ಅಮೆರಿಕ ವಿರುದ್ದವಾದರು ಸೈ..!!
ಗಾಳಿ; ಮಳೆ; ಬಿಸಿಲು; ಹಿಮ; ಕಷ್ಟಗಳಿಗೆ ಸೆಡ್ಡು ಹೊಡೆದು ನಿಂತಿರುವುದಿಂದಲೆ ಅವರು ' ಸೈ ' ನಿಕರು  ಎಂದನಿಸಿಕೊಂಡಿರುವರು ಅಂಥಹ ಸೈನಿಕರಿಗೆ ನಮ್ಮೆಲ್ಲರ ಕಡೆಯಿಂದ ಒಂದು ಸೈ ಹಾಗೂ ಜೈ.....!!!!

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...