Saturday, March 23, 2019

""ಈ ಸಲ ಕಪ್ಪ್ ನಮ್ದೇ""

'ಇಂದು ಮೊದಲ ಹಣಾಹಣಿ;
ಸೋತರೆ ನಮ್ಮ ಕಡೆಯಿಂದ ದೇವರಿಗೆ ಅರ್ಪಣೆ;
ಗೆದ್ದರೆ ದೇವರ ಕಡೆಯಿಂದ ನಮಗೆ ಸಮರ್ಪಣೆ;
ಗೆದ್ದರೆ ನಮ್ಮ ಸೊಕ್ಕು ಹೆಚ್ಚಾಗುವುದು;
ಸೋತರೆ ನಮ್ಮ ಸೊಕ್ಕು ಕಡಿಮೆಯಾಗದು;
ಏನೇ ಆದರೂ ನಮ್ಮ ಹೃದಯದ ಮಿಡಿತದಿಂದ
........ ""ಈ ಸಲ ಕಪ್ಪ್ ನಮ್ದೇ"" ........
                               ಎಂದೆಂದಿಗೂ ದೂರವಾಗದು..!

#RCB #ESCN # 12th player..!

Wednesday, March 20, 2019

Holi is #Holy..!

"ಹೋಳಿ ಎಂದಾಕ್ಷಣ ನೆನಪಾಗಬೇಕು ಬಣ್ಣದೋಕುಳಿ!
ಮೊಟ್ಟೆಯೋಕುಳಿಯಲ್ಲ;!

ಹೋಳಿ ಎಂದಾಕ್ಷಣ ನೆನಪಾಗಬೇಕು ಸ್ನೇಹದೋಕುಳಿ!
ದ್ವೇಶದೋಕುಳಿಯಲ್ಲ;!

ಹೋಳಿಯೂ ನಮ್ಮ ಜೀವನದಲ್ಲಿ ಪ್ರಕಾಶದ ಹೊಳೆಯನ್ನು ಮೂಡಿಸುವಂತಾಗಬೇಕು!
ಕೊಳೆಯನ್ನಲ್ಲ;!"

#ಹೋಳಿ ಹಬ್ಬದ ಶುಭಾಶಯಗಳು!!!

Thursday, March 7, 2019

Happy Women's Day..!

ಓ ನಾಟಕೀಯ ಸ್ವಭಾವ ಉಳ್ಳ ಸಮಾಜವೇ!

ಮಹಿಳೆಯನ್ನು ದೇವರ ಸ್ಥಾನದಲ್ಲಿಡಬೇಕೆಂದೆ;
ಮಹಿಳೆಯನ್ನು ಉಚ್ಛ ಸ್ಥಾನದಲ್ಲಿಡಬೇಕೆಂದೆ;
ಮಹಿಳೆಗೆ ವಿಶೇಷ ಗೌರವ ನೀಡಬೇಕೆಂದೆ;
ಆದರೆ ಮಾಡಿದ್ದೇನು ??
ಮಾನಸಿಕವಾಗಿ ಹಿಂಸಿಸಿದ್ದು;
ದೈಹಿಕವಾಗಿ ಅತ್ಯಾಚಾರವೆಸಗಿದ್ದು;
ನಿಮ್ಮ ಭಾಷಣಕ್ಕೆ ಮಹಿಳೆ ಎಂಬ ಪದವನ್ನು ಉಪಯೋಗಿಸಿಕೊಂಡಿದ್ದು;

ಸಾಕಿನ್ನೂ....

ಅವಳಿಗೆ ಯಾವ ದೇವರ ಸ್ಥಾನವು ಬೇಡ
ಯಾವ ಹೆಚ್ಚಿನ ಗೌರವವು ಬೇಡ
ಮಹಿಳೆಯರಿಗೆ ಮಹಿಳೆಯ ಸ್ಥಾನವನ್ನು ಕೊಟ್ಟು
ಸಮಾನವಾದ ಗೌರವ ನೀಡಿ!!!

ನನ್ನ ಜೀವನದಲ್ಲಿ ಆಗಮಿಸಿರುವ, ಆಗಮಿಸಲಿರುವ,
ಆಗಮಿಸದಿರುವ ಎಲ್ಲ ಹೆಣ್ಣುಮಕ್ಕಳಿಗೆ...
ನನ್ನ ಹೃತಪೂರ್ವಕವಾದ ಧನ್ಯವಾದಗಳು ಹಾಗೂ
ಮಹಿಳಾ ದಿನಾಚರಣೆಯ ಶುಭಷಯಗಳು..!

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...