Thursday, March 7, 2019

Happy Women's Day..!

ಓ ನಾಟಕೀಯ ಸ್ವಭಾವ ಉಳ್ಳ ಸಮಾಜವೇ!

ಮಹಿಳೆಯನ್ನು ದೇವರ ಸ್ಥಾನದಲ್ಲಿಡಬೇಕೆಂದೆ;
ಮಹಿಳೆಯನ್ನು ಉಚ್ಛ ಸ್ಥಾನದಲ್ಲಿಡಬೇಕೆಂದೆ;
ಮಹಿಳೆಗೆ ವಿಶೇಷ ಗೌರವ ನೀಡಬೇಕೆಂದೆ;
ಆದರೆ ಮಾಡಿದ್ದೇನು ??
ಮಾನಸಿಕವಾಗಿ ಹಿಂಸಿಸಿದ್ದು;
ದೈಹಿಕವಾಗಿ ಅತ್ಯಾಚಾರವೆಸಗಿದ್ದು;
ನಿಮ್ಮ ಭಾಷಣಕ್ಕೆ ಮಹಿಳೆ ಎಂಬ ಪದವನ್ನು ಉಪಯೋಗಿಸಿಕೊಂಡಿದ್ದು;

ಸಾಕಿನ್ನೂ....

ಅವಳಿಗೆ ಯಾವ ದೇವರ ಸ್ಥಾನವು ಬೇಡ
ಯಾವ ಹೆಚ್ಚಿನ ಗೌರವವು ಬೇಡ
ಮಹಿಳೆಯರಿಗೆ ಮಹಿಳೆಯ ಸ್ಥಾನವನ್ನು ಕೊಟ್ಟು
ಸಮಾನವಾದ ಗೌರವ ನೀಡಿ!!!

ನನ್ನ ಜೀವನದಲ್ಲಿ ಆಗಮಿಸಿರುವ, ಆಗಮಿಸಲಿರುವ,
ಆಗಮಿಸದಿರುವ ಎಲ್ಲ ಹೆಣ್ಣುಮಕ್ಕಳಿಗೆ...
ನನ್ನ ಹೃತಪೂರ್ವಕವಾದ ಧನ್ಯವಾದಗಳು ಹಾಗೂ
ಮಹಿಳಾ ದಿನಾಚರಣೆಯ ಶುಭಷಯಗಳು..!

No comments:

Post a Comment

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...