'ಇಂದು ಮೊದಲ ಹಣಾಹಣಿ;
ಸೋತರೆ ನಮ್ಮ ಕಡೆಯಿಂದ ದೇವರಿಗೆ ಅರ್ಪಣೆ;
ಗೆದ್ದರೆ ದೇವರ ಕಡೆಯಿಂದ ನಮಗೆ ಸಮರ್ಪಣೆ;
ಗೆದ್ದರೆ ನಮ್ಮ ಸೊಕ್ಕು ಹೆಚ್ಚಾಗುವುದು;
ಸೋತರೆ ನಮ್ಮ ಸೊಕ್ಕು ಕಡಿಮೆಯಾಗದು;
ಏನೇ ಆದರೂ ನಮ್ಮ ಹೃದಯದ ಮಿಡಿತದಿಂದ
........ ""ಈ ಸಲ ಕಪ್ಪ್ ನಮ್ದೇ"" ........
ಎಂದೆಂದಿಗೂ ದೂರವಾಗದು..!
#RCB #ESCN # 12th player..!
Pakka namde... Jai RCB
ReplyDeleteYeah ..Jai
Delete