"ನಕ್ಕರು ಪ್ರಶ್ನಿಸುತ್ತಾರೆ!
ಅತ್ತರು ಪ್ರಶ್ನಿಸುತ್ತಾರೆ!
ಎಲ್ಲರೂ ಪ್ರಶ್ನಿಸುವವರೇ ಆದರೆ...
ಉತ್ತರಿಸುವವರು ಯಾರು??!
ಉತ್ತರ ಬಾರದಿದ್ದರು ಉತ್ತರಿಸುವವರು"
ನಮ್ಮ ಎಂಜಿನಿಯರ್‌ಗಳು!!!
Friday, January 4, 2019
Engineers..!
Tuesday, January 1, 2019
Year Started..! 2019
ಕ್ಷಣಗಳ ಕ್ಷೀಣಿಸುತ್ತಿವೆ;
ನಿಮಿಷಗಳು ನಿರ್ಣಾಮವಾಗುತ್ತಿವೆ;
ಘಂಟೆಗಳು ಗೋಳಾಡುತ್ತಿವೆ;
ದಿನಗಳು ದಿವಾಳಿಯಾಗುತ್ತಿವೆ;
ವಾರಗಳು ವಾಲುತ್ತಿವೆ;
ತಿಂಗಳುಗಳು ತತ್ತರಿಸುತ್ತಿವೆ;
ವರ್ಷಗಳು ಉರುಳುತ್ತಿವೆ;
ನನಗೆ ಹಲವಾರು ಕೆಲಸ, ಆದರೆ ಸಮಯವಿಲ್ಲ;
ನನಗೆ ತುಂಬಾ ಸಮಯ, ಆದರೆ ಕೆಲಸವಿಲ್ಲ;
ಈ ವ್ಯತ್ಯಾಸದ ಮಧ್ಯವಿರುವುದು ಮನಸ್ಥಿತಿ;
ಮನಸ್ಥಿತಿಯ ಪರಿಸ್ಥಿತಿಯನ್ನು ಬದಲಾಯಿಸಿ;
ದೊರೆಯುವುದು ಸಮಯ, ನಡೆಯುವುದು ವಿಸ್ಮಯ..!
Subscribe to:
Posts (Atom)
##coroNature : a Virus or a Vaccine !?!
### coroNature..!! a VIRUS or a VACCINE..!! A virus that's.... Challenging every medical foundation; Affecting e...
-
'ಇಂದು ಮೊದಲ ಹಣಾಹಣಿ; ಸೋತರೆ ನಮ್ಮ ಕಡೆಯಿಂದ ದೇವರಿಗೆ ಅರ್ಪಣೆ; ಗೆದ್ದರೆ ದೇವರ ಕಡೆಯಿಂದ ನಮಗೆ ಸಮರ್ಪಣೆ; ಗೆದ್ದರೆ ನಮ್ಮ ಸೊಕ್ಕು ಹೆಚ್ಚಾಗುವುದು; ಸೋತರೆ ನಮ್...
-
#What's deep?! Transfiguring Incipient love into Eventual love?! Turning out the one-way affection into ...
-
### coroNature..!! a VIRUS or a VACCINE..!! A virus that's.... Challenging every medical foundation; Affecting e...