Saturday, October 13, 2018

_ಮನ V/s ಬುದ್ಧಿ;

"ಬುದ್ಧಿ ಕೇಳಿತು ಏಕೋ ಮನವೇ ಮಂಕಾಗಿದಿಯಾ?!
ಮನವು ಕೇಳಿತು ನೀನೇಕೋ ಮಂಕಾಗಿದಿಯಾ?!
ಆಗ ಬುದ್ಧಿ ಹೇಳಿತು ನಿನ್ನ ಭಾವನೆಗಳಿಂದಾಗಿ!
ಮನವು ಮರು ಹೇಳಿತು ನಿನ್ನ ವಿಚಾರಗಳಿಂದಾಗಿ!
ಆಗ ಆತ್ಮವ ಹೇಳಿತು ನೀವಿಬ್ಬರೇ ಒಬ್ಬ ಮನುಷ್ಯನನ್ನು ನಿಯಂತ್ರಿಸುವವರು ನೀವೇ ಮಂಕಾದರೆ ಹೇಗೋ?!"
                                  ಮಂಕುತಿಮ್ಮಗಳಿರಾ...!

8 comments:

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...