Saturday, June 15, 2019

Father of All Degrees..!


                     Father of All Degrees..!

"Studied IIT Coaching in first PUC;
Prepared for Law in second puc;
And finally wrote CET!;
Joined Engineering___
Where I
Met a future engineer;
Talked with future Anchor;
Discussed political talks with future leader;
Played games with a future National Sports persons;
Posed to a fantastic  future photographer;
Walked with a future models;
Overacted with wonderful future actors;
Gave an idea to a future great entrepreneurs;
Heard to a future Orators;
Worked for a cause with a good future Social Soldiers;
Went for a ride with future Racers;
What not?! Which Not?!
A scientist, A leader, A Poet, A Soldier...etc...;

If one does LLB he'll be an Advocate;
If one does MBBS he'll be a doctor;

But If one does #ENGINEERING...
There's no job he never did!
There's no Position he unconquered!
There's no field, he failed!
That's Why "Engineering" is a

        !!!   'Father of all degrees'  !!!

And the backbone of all such degrees are our teachers..!
I never learnt engineering from them instead learnt a life..!
Thank-you..!
Bolo Bharath Mata Ki Jai"

Monday, June 10, 2019

ಸೀರೆಯಲಿ ಸೆರೆ ಸಿಕ್ಕವಳು..!

"ಪದಗಳ ಗೀಚಲೂ...........
ಮೆದುಳ ಯೋಚನೆ ಬೇಕು;
ಒಂದರ್ಧ ಘಂಟೆ ಸಮಯ ಬೇಕು;
ಇದನ್ನೆಲ್ಲಾ ಸುಳ್ಳಾಗಿಸಲು ನಿನ್ನ ನೋಟ ಸಾಕು!!;
ಸೌಂದರ್ಯದ ಅನುಭವವಾಗಿದ್ದು ನಾ ನಿನ್ನ ಹಿಂತಿರುಗಿ ನೋಡಿದಾಗ;
ಆ ಅನುಭವಗಳು ಪದವಾಗಿದ್ದು ನೀ ಹಿಂತಿರುಗಿ ನೋಡಿದಾಗ;
ನಿನ್ನ ಈ ಅಮೋಘ ಸೌಂದರ್ಯಕ್ಕೊಂದು ಸಾಲು..;

'ತುಟಿಯ ನಗುವು ಬದುಕಿಸಿದರೆ ;
ಕಣ್ಣ ನಗುವು ಕೊಲ್ಲುತ್ತದೆ;'

ಸೀರಿಯಲಿ ಸೆರೆ ಸಿಕ್ಕ ನಿನ್ನ ನೋಡಿದಾಕ್ಷಣ
ನನ್ನ ಮನದಲಿ ಸೆರೆ ಸಿಕ್ಕ ಸಾಲುಗಳು ಇವು!!!"

Tuesday, June 4, 2019

Eid Mubarak!

रमजान हैं हमारा भी जान;
क्योंकि वहां पर है जान देने वाले भाईजान;
रमजान को हम मिल कर सेलीब्रेट करते;
दीवाली को भी मिल कर सेलीब्रेट करते;
किसी को भी कुछ भी कहने दो
हम तो केहते है__
"हमारा घर या दोस्त का घर सेलिब्रेशन थो बनता है..!"

ईद मुबारक..!

Saturday, May 25, 2019

'Imagination appeared as an Image!

"ನಿನ್ನ ಹೊಸ ಉಡುಗೆ, ನನಗೆ ಹೊಸ ಕೊಡುಗೆ!

ನಿನ್ನ ಕೇಶ ಹರಡಿದೆ, ನನ್ನ ಮನವು ಕದಡಿದೆ!

ನಿನ್ನ ತುಂಟ ನಗುವು, ನನಗೆ ಇಂಪಾದ ನಾದವು!

ನಿನ್ನ ಅಪರೂಪದ ಮಾತುಗಳು, ನನ್ನ ಕಿವಿಗೆ ಮಧುರವಾದ ಕವಿತೆಗಳು!

ನಿನ್ನ ಗಾಂಭೀರ್ಯದ ನೋಟ, ನನ್ನ ಕಣ್ಣಿಗೆ ಸುಂದರವಾದ ಹೂದೋಟ!

ನಿನ್ನ ಪ್ರೌಡ ವಿಚಾರಗಳು, ನನ್ನಲಿ ಬಿತ್ತಿದಂತಾಗುತ್ತಿದೆ ಭಾವನೆಗಳಂಬ ಮರಗಳು!

ನಿನ್ನ ಸಮಗ್ರ ಕಾಂತಿ, ದೊರೆತಂತಾಗುತ್ತಿದೆ ನನ್ನ ಕಲ್ಪನೆಗೆ ಶಾಂತಿ!!!"

Tuesday, May 14, 2019

Cameras Cannot Click Inner emotions!

"ಕಣ್ಣ ಕಂಬನಿಯ ಚಿತ್ರಿಸುವ ಬದಲು, ಒರೆಸಿ ನೋಡು;
ತುಟಿಯ ನಗುವ ಕ್ಲಿಕ್ಕಿಸುವ ಬದಲು, ನಗಿಸಿ ನೋಡು;
- ಹೃದಯದ ಭಾವಗಳು ಚಿತ್ರಿಸಲೂ ಬರುವುದಿಲ್ಲ, ಕ್ಲಿಕ್ಕಿಸಲೂ ಬರುವುದಿಲ್ಲ:
ಆ ಭಾವಗಳಿಗೆ ಭಾವುಕುವಾದ ಗೌರವ ಕೊಟ್ಟು ನೋಡು..!

Sunday, May 12, 2019

'Ma'__Word With Same feel in all languages!

ತಾಯಿ ನಮಗೆ ಮಾತ್ರ ಜನ್ಮ ನೀಡಿದವಳಲ್ಲ;
ನಮ್ಮೊಳಗಿರುವ ಭಕ್ತಿಗೆ ಜನ್ಮ ನೀಡಿದವಳು;
ತಂದೆಯ ಮೇಲಿರುವ ಗೌರವಕ್ಕೆ ಜನ್ಮ ನೀಡಿದವಳು;
ನಮ್ಮಲ್ಲಿರುವ ಗುಣಗಳಿಗೆ ಜನ್ಮ ನೀಡಿದವಳು;
ನಮ್ಮ ಜನ್ಮಕ್ಕಾಗಿ ತನ್ನ ಕರುಳ ಕತ್ತರಿಸಿಕೊಂಡವಳು;
ಕುಟುಂಬಕ್ಕಾಗಿ ತನ್ನ ಜೀವನ ಅರ್ಪಿಸುವವಳು;

ನಮಗೆ ಜನ್ಮ : ಅವಳಿಗೆ ಮರುಜನ್ಮ;
ನಮ್ಮ ದುಃಖ : ಅವಳಿಗೆ ಕಣ್ಣೀರು;
ನಮ್ಮ ಸುಖ : ಅವಳಿಗೆ ಸಂತೋಷ;
ನಮ್ಮ ಸೋಲು : ಅವಳಿಗೆ ಅತೃಪ್ತಿ;
ನಮ್ಮ ಗೆಲುವು : ಅವಳಿಗೆ ಖುಷಿ;

ಎನಿದ್ದರೇನು ??! 
ನಮ್ಮ ತಾಯಿ ಹೆಣ್ಣು; ತಂಗಿ ಹೆಣ್ಣು; ಹೆಂಡತಿ ಹೆಣ್ಣು;
ಗೆಳತಿ ಹೆಣ್ಣು.....
ಅವರಿಗಾಗುತ್ತಿರುವ ಅತ್ಯಾಚಾರಗಳ ನಡುವೆ ನಮ್ಮ ಈ "ಮಹಿಳೆಯರ ದಿನಾಚರಣೆ", ತಾಯಂದಿರ ದಿನಾಚರಣೆ" ಗಳಿಗೆ ಯಾವುದೇ ಬೆಲೆ ಇರುವುದಿಲ್ಲ;;
ಹೆಣ್ಣು ಹೆಣ್ಣು ಹೆಣ್ಣು...
ಅತಿಯಾದ ಅತ್ಯಾಚಾರಗಳ ಸುಡಬೇಕಿದೆ ನ್ಯಾಯದ ತಾಯಿಯಾದ ನ್ಯಾಯ ದೇವತೆಯ ಕಣ್ಣು ಕಣ್ಣು ಕಣ್ಣು..!

Monday, May 6, 2019

Happy Birthday Basavanna Ji'#..!

"ಬಸವಣ್ಣ ಹೇಳಿದ್ದು ಕಾಯಕವೇ ಕೈಲಾಸ;
ನೀವು ತಿಳಿದುಕೊಂಡಿರುವುದು ಕಾಯಕವೊಂದನ್ನು ಬಿಟ್ಟು ಉಳಿದೆಲ್ಲವೂ ಕೈಲಾಸ!"

"ಬಸವಣ್ಣ ತಿಳಿಸಿದ್ದು ಜಾತಿಗಳ ನಡುವೆ ಭಾಗ ಬೇಡ;
ನೀವು ಮಾಡುತ್ತಿರುವುದು ಇರುವ ಒಂದು ಧರ್ಮವನ್ನು ಎರಡೆರಡು ಭಾಗ!"

"ಬಸವಣ್ಣ ನುಡಿದದ್ದು ಕಳಬೇಡ,ಕೊಲಬೇಡ..
ನೀವುಗಳು ಆಚರಿಸುವುದು ಏನು?!"

"ಬಸವಣ್ಣನವರ ಪ್ರತಿಮೆ ಮಾಡಿಸಿ, ಒಂದು ಚೌಕಕ್ಕೆ ಅವರ ಹೆಸರಿಟ್ಟು,ಹಾರ ಹಾಕಿ ಪೂಜೆ ಮಾಡಿದರೆ ಅವರಿಗೆ ಗೌರವ ನೀಡಿದಂತಲ್ಲ;
ಅವರ ವಿಚಾರಗಳನ್ನು ಪಾಲಿಸಿ ಬೆಳಸಿ!"

ಬಸವ ಜಯಂತಿಯ ಶುಭಾಶಯಗಳು..!

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...