Monday, June 10, 2019

ಸೀರೆಯಲಿ ಸೆರೆ ಸಿಕ್ಕವಳು..!

"ಪದಗಳ ಗೀಚಲೂ...........
ಮೆದುಳ ಯೋಚನೆ ಬೇಕು;
ಒಂದರ್ಧ ಘಂಟೆ ಸಮಯ ಬೇಕು;
ಇದನ್ನೆಲ್ಲಾ ಸುಳ್ಳಾಗಿಸಲು ನಿನ್ನ ನೋಟ ಸಾಕು!!;
ಸೌಂದರ್ಯದ ಅನುಭವವಾಗಿದ್ದು ನಾ ನಿನ್ನ ಹಿಂತಿರುಗಿ ನೋಡಿದಾಗ;
ಆ ಅನುಭವಗಳು ಪದವಾಗಿದ್ದು ನೀ ಹಿಂತಿರುಗಿ ನೋಡಿದಾಗ;
ನಿನ್ನ ಈ ಅಮೋಘ ಸೌಂದರ್ಯಕ್ಕೊಂದು ಸಾಲು..;

'ತುಟಿಯ ನಗುವು ಬದುಕಿಸಿದರೆ ;
ಕಣ್ಣ ನಗುವು ಕೊಲ್ಲುತ್ತದೆ;'

ಸೀರಿಯಲಿ ಸೆರೆ ಸಿಕ್ಕ ನಿನ್ನ ನೋಡಿದಾಕ್ಷಣ
ನನ್ನ ಮನದಲಿ ಸೆರೆ ಸಿಕ್ಕ ಸಾಲುಗಳು ಇವು!!!"

5 comments:

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...