"ಹೇ ಹೆಣ್ಣೇ ನೀ ನನಗೆ ಕನ್ನಡವಿದ್ದಂತೆ...
ಹೇ ಹೆಣ್ಣೇ ನೀ ನನಗೆ ಕನ್ನಡವಿದ್ದಂತೆ...
ಕನ್ನಡದ ಮೇಲಿನ ವ್ಯಾಮೋಹ ಹೆಚ್ಚುತ್ತಲೇ ಇರುತ್ತದೆ;
ಕನ್ನಡದ ಮೇಲಿನ ಸ್ವಾಮ್ಯಸೂಚಕ ಭಾವನೆ ಸದಾ ಕಾಡುತ್ತಿರುತ್ತದೆ;
ಕನ್ನಡವೆಂದರೆ ಗೌರವ; ಕನ್ನಡವೆಂದರೆ ಪ್ರೇಮ; ಕನ್ನಡವೆಂದರೆ ಸಮಾಧಾನ; ಕನ್ನಡವೂಂದೇ ಸರ್ವಸ್ವ;
ಒಂದೇ ವ್ಯತ್ಯಾಸ, ಕನ್ನಡ ಹೃದಯದಿಂದ ಹೊರಬಂದರೆ; ನೀ ಹೊರಗಿನಿಂದ ಹೃದಯದೊಳಗೆ ಬರುವೇ........
ಮತ್ತೆ ಹೇಳುವೇ...
ಓ ಹೆಣ್ಣೇ ನೀ ನನಗೆ ಕನ್ನಡವಿದ್ದಂತೆ..!"
Friday, November 1, 2019
ಕನ್ನಡ_ಭಾಷೆ_ಪ್ರೇಮ_ಪ್ರೇಮಭಾಷೆ_ಕನ್ನಡ?!
Subscribe to:
Post Comments (Atom)
##coroNature : a Virus or a Vaccine !?!
### coroNature..!! a VIRUS or a VACCINE..!! A virus that's.... Challenging every medical foundation; Affecting e...
-
'ಇಂದು ಮೊದಲ ಹಣಾಹಣಿ; ಸೋತರೆ ನಮ್ಮ ಕಡೆಯಿಂದ ದೇವರಿಗೆ ಅರ್ಪಣೆ; ಗೆದ್ದರೆ ದೇವರ ಕಡೆಯಿಂದ ನಮಗೆ ಸಮರ್ಪಣೆ; ಗೆದ್ದರೆ ನಮ್ಮ ಸೊಕ್ಕು ಹೆಚ್ಚಾಗುವುದು; ಸೋತರೆ ನಮ್...
-
#What's deep?! Transfiguring Incipient love into Eventual love?! Turning out the one-way affection into ...
-
### coroNature..!! a VIRUS or a VACCINE..!! A virus that's.... Challenging every medical foundation; Affecting e...
Sooper
ReplyDeleteThank-you sirji
DeleteChenagide Bro
ReplyDeleteThankyou bro
Delete