"ಗುರುಗಳ ಸ್ಥಾನವನ್ನು ಮೂರ್ತಿಗಳಿಗೆ ಕೊಟ್ಟರು !
ಗುರುಗಳ ಬುದ್ಧಿ ಶಕ್ತಿಯನ್ನು ಇಂಟರ್ ನೆಟ್ ಗೆ ಹೋಲಿಸಿದರು!
ಗುರುಗಳಿಗೆ ಸಿಗುವ ಗೌರವವನ್ನು ಪುಸ್ತಕಗಳಿಗೆ ನೀಡಿದರು!
ಜಗತ್ತು ಬೆಳೆಯುತ್ತಾ ಹೋದ ಹಾಗೆ;
ಗುರುಗಳ ಮೇಲಿರುವ ಗೌರವ ಕಡಿಮೆಯಾಗುತ್ತಾ ಬಂತು!
ನೆನಪಿಟ್ಟುಕೊಳ್ಳಿ......
ದೇವರು ಬರೆದಿರುವ ಹಣೆಬರಹವನ್ನು ತಿದ್ದಿ ಬರೆಯುವ ತಾಕತ್ತು ನಮ್ಮ ನಿಮ್ಮ ಗುರುಗಳಿಗೆ ಮಾತ್ರವಿದೆ!!!"
No comments:
Post a Comment