Monday, July 15, 2019

Happy Guru Jayanthi !

"ಗುರುಗಳ ಸ್ಥಾನವನ್ನು ಮೂರ್ತಿಗಳಿಗೆ ಕೊಟ್ಟರು !

ಗುರುಗಳ ಬುದ್ಧಿ ಶಕ್ತಿಯನ್ನು ಇಂಟರ್ ನೆಟ್ ಗೆ  ಹೋಲಿಸಿದರು!

ಗುರುಗಳಿಗೆ ಸಿಗುವ ಗೌರವವನ್ನು ಪುಸ್ತಕಗಳಿಗೆ ನೀಡಿದರು!
ಜಗತ್ತು ಬೆಳೆಯುತ್ತಾ ಹೋದ ಹಾಗೆ;
ಗುರುಗಳ ಮೇಲಿರುವ  ಗೌರವ ಕಡಿಮೆಯಾಗುತ್ತಾ ಬಂತು!

ನೆನಪಿಟ್ಟುಕೊಳ್ಳಿ......

ದೇವರು ಬರೆದಿರುವ ಹಣೆಬರಹವನ್ನು ತಿದ್ದಿ ಬರೆಯುವ ತಾಕತ್ತು ನಮ್ಮ ನಿಮ್ಮ ಗುರುಗಳಿಗೆ ಮಾತ್ರವಿದೆ!!!"

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...