(ಇಂಜಿನಿಯರಿಂಗ್ ಕಾಲೇಜು)
ಹೇ ಮೂರ್ಖ ಆಡಳಿತ ವರ್ಗವೇ
ವಿದ್ಯಾರ್ಥಿಗಳ ಮುಖಗಳನ್ನು ನೋಡಿ, ಮುಖಗಳಿರುವ ಕಾರ್ಡಗಳನ್ನಲ್ಲ!
ವಿದ್ಯಾರ್ಥಿಗಳ ಭವಿಷ್ಯದ ಗತಿಯ ಬಗ್ಗೆ ಪರಿಗಣಿಸಿ, ಹಾಜರಾತಿಯಲ್ಲ!
ವಿದ್ಯಾರ್ಥಿಗಳ ಕೀರ್ತಿಯನ್ನು ಬೆಳೆಸಲು ಕಷ್ಟಪಡಿ,
ನಿಮ್ಮ ಸಂಸ್ಥೆಯ ಕೀರ್ತಿಯಲ್ಲ!
ಅರ್ಥ ಮಾಡಿಕೊಂಡರೆ ಬೆಳೆಯುವುದು ನಿಮ್ಮ ಕೀರ್ತಿ!
ಅಪಾರ್ಥ ಮಾಡಿಕೊಂಡರೂ ಬೆಳೆಯುವುದು,
ಕೀರ್ತಿಯಲ್ಲ ಅಪಕೀರ್ತಿ!!!
-: ನೊಂದ ವಿದ್ಯಾರ್ಥಿ ಗಳ ಮನದಾಳದ ಕೂಗು